Surprise Me!

ದರ್ಶನ್ -ಸುದೀಪ್ ಟ್ವೀಟ್ ರಾಮಾಯಣ !| Filmibeat Kannada

2018-04-28 1 Dailymotion

abhinaya chakravarthy sudeep and challenging star darshan started there career at the same time. They were also the bff's of sandalwood. But due to some misunderstandings <br />their relationship didn't stay long . Darshan once tweeted about the relationship they share with each other but now sudeep has said something else about it <br /> <br />ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಒಟ್ಟಿಗೆ ತಮ್ಮ ವೃತ್ತಿ ಬದುಕನ್ನ ಆರಂಭಿಸಿದ್ರು . ಅದಕ್ಕಾಗೇ ಅನ್ನಿಸುತ್ತೆ ಅವರ ಸ್ನೇಹ ತುಂಬಾ ಗಟ್ಟಿಯಾಗಿತ್ತು . ಆದ್ರೆ ಅದೇನ್ ಆಯ್ತೋ ಗೊತ್ತಿಲ್ಲ , ಸ್ಯಾಂಡಲ್ವುಡ್ ನ ಕುಚ್ಚಿಕುಗಳು ಈಗ ದೋಸ್ತ್ಗಳಾಗಿ ಉಳಿದಿಲ್ಲ . ಆದ್ರೆ ಈ ಬಗ್ಗೆ ಸುದೀಪ್ ಹೇಳೋದೇ ಬೇರೆ

Buy Now on CodeCanyon